ಪ್ರಶ್ನೆ: ನಾನು ಹಾಗೂ ನನ್ನ ಗೆಳತಿ ಒಂದೇ ಕಾಲೇಜಿನಲ್ಲಿದ್ದಾಗ ಮೂರು ವರ್ಷ ಪ್ರೀತಿ ಮಾಡಿದ್ದೇವು. ಆದರೆ ಅವಳು ಬೇರೆಯವನ ಜೊತೆ ಓಡಿಹೋಗಿದ್ದಳು. ಈಗ ಫೇಸ್ ಬುಕ್ ನಲ್ಲಿ ಮತ್ತೆ ಮತ್ತೆ ಸಿಕ್ಕು ಚಾಟ್ ಮಾಡ್ತಾ ನಮ್ ಹಳೇ ಪ್ರೇಮ, ಸರಸವನ್ನು ನೆನಸುತ್ತಿದ್ದಾಳೆ. ಆಕೆಯ ಗಂಡ ಕಚೇರಿಗೆ ಹೋದಾಗ ಮನೆಗೆ ಕರೆದಿದ್ದಳು. ಆಗ ಆಕೆಯ ಮುಂದಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಈಗೀಗ ವಾರದಲ್ಲಿ ಮೂರ್ನಾಲ್ಕು ದಿನ ನಾವು ಸಂಭೋಗ ನಡೆಸುತ್ತಿದ್ದೇವೆ. ಆದರೆ ಮುಂದೇನು