ಪ್ರಶ್ನೆ: ಸರ್. ನಾನು ಒಬ್ಬಳು ಹುಡುಗಿಯನ್ನು ಪ್ರೀತಿಸುತ್ತಿರುವೆ. ಅವಳ ವಯಸ್ಸು 25 ಮತ್ತು ನನ್ನದು ವಯಸ್ಸು 26. ನಾವಿಬ್ಬರೂ ಹೈಸ್ಕೂಲ್ ದಿನಗಳಿಂದ ಪ್ರೀತಿ ಮಾಡುತ್ತಿದ್ದೇವೆ. ನನ್ನಿಂದಾಗಿ ಅವಳು ಎರಡು ಬಾರಿ ಗರ್ಭಿಣಿಯಾಗಿ ನಂತರ ಗರ್ಭಪಾತ ಮಾಡಿಸಿಕೊಂಡಿದ್ದಾಳೆ. ಈಗ ಮತ್ತೆ ಮೂರನೇ ಸಲ ಗರ್ಭಿಣಿಯಾಗಿದ್ದಾಳೆ. ಈ ಬಾರಿ ಗರ್ಭಪಾತ ಮಾಡಿಸಿಕೊಳ್ಳೋದಕ್ಕೆ ಒಲ್ಲೆ ಎನ್ನುತ್ತಿದ್ದಾಳೆ. ಮುಂದೇನು ಮಾಡಲಿ? ಉತ್ತರ: ಈ ಥರದ ಪ್ರಶ್ನೆಗಳಿಗೆ ಈ ಹಿಂದೆ ಇದೇ ಅಂಕಣದಲ್ಲಿ ಅನೇಕ ಬಾರಿ ಉತ್ತರ ಕೊಟ್ಟಿದ್ದೇವೆ.