ಪ್ರಶ್ನೆ: ಸರ್, ನನ್ನ ಪತ್ನಿ ನನ್ನ ಜೊತೆಗೆ ಜಗಳ ಮಾಡಿಕೊಂಡು ತವರು ಮನೆ ಸೇರಿದ್ದಾಳೆ. ವಯಸ್ಸು 33 ಆಗಿದ್ದರೂ ಮಕ್ಕಳಾಗಿಲ್ಲ. ತವರಿಗೆ ಹೋಗಿರುವ ಪತ್ನಿ ಎಷ್ಟೇ ಕರೆದೂ ಮನೆಗೆ ಬರುತ್ತಿಲ್ಲ. ಮನೆಯಲ್ಲಿ ಪತ್ನಿ ಇಲ್ಲದಿರೋದನ್ನೇ ನೆಪ ಮಾಡಿಕೊಂಡಿರೋ ಪಕ್ಕದ ಮನೆಯ ಮಹಿಳೆಯು ನನಗೆ ನಿತ್ಯವೂ ಟಿಫಿನ್, ಊಟ ತಂದು ಕೊಡುತ್ತಿದ್ದಾಳೆ. ಏನೇನೊ ನೆಪ ಮಾಡಿಕೊಂಡು ಗಂಟೆಗಟ್ಟಲೇ ಬಂದು ಕುಳಿತುಕೊಳ್ಳುತ್ತಿದ್ದಾಳೆ.ಸಲುಗೆ ಹೆಚ್ಚಾದ ಬಳಿಕ ಬೆಡ್ ರೂಮ್ ತೋರಿಸು ಅಂತ ಹೇಳಿದಳು. ನಾನು