ಪ್ರಶ್ನೆ: ಸರ್, ನನಗೆ ಅವಳು ಪರಿಚಯವಾಗಿ ಕೇವಲ ನಾಲ್ಕೈದು ದಿನಗಳು ಕಳೆದಿವೆ. ಇಷ್ಟರಲ್ಲೇ ನಾವಿಬ್ಬರೂ ಏಕಾಂತದಲ್ಲಿ ಸೇರಿ ಸುಖಿಸಿದ್ಧೇವೆ. ಅವಳು ಸ್ನೇಹಿತನೊಬ್ಬನ ಮೂಲಕ ಪರಿಚಯವಾಗಿದ್ದಾಳೆ. ಒಂದೆರಡು ಬಾರಿ ಅವಳೊಂದಿಗೆ ಸಂಭೋಗ ಮಾಡಿದ್ದೇನೆ. ಆದರೆ ನನಗೀಗ ಅವಳ ನಡತೆ ಬಗ್ಗೆ ಸಂಶಯ ಕಾಡಲಾರಂಭಿಸಿದೆ. ಮತ್ತೆ ಮತ್ತೆ ಅವಳು ನನಗೆ ಸಂಭೋಗ ಸುಖ ಕೊಡಲು ಬಾ ಅಂತಿದ್ದಾಳೆ. ಇವಳೇನಾದರೂ ಮುಂದೆ ನನಗೆ ತೊಂದರೆ ಕೊಡಬಹುದಾ? ಎನ್ನುವ ಚಿಂತೆಯಲ್ಲಿದ್ದೇನೆ.ಉತ್ತರ: ಅಪರಿಚಿತ ಹಾಗೂ ಪರಿಚಯ ಇದ್ದರೂ ಮಹಿಳೆಯೊಂದಿಗೆ