ಪ್ರಶ್ನೆ: ಆಕೆ ನಮ್ಮ ಮನೆ ಎದುರಲ್ಲೇ ವಾಸಮಾಡ್ತಿರೋ ಯುವತಿ. ಮದುವೆಯಾಗಿ ಮೂರು ವರ್ಷ ಆಗಿವೆ. ನೋಡೋಕೆ ಸುಂದರವಾಗಿದ್ದಾಳೆ. ಆಕೆಯ ಗಂಡನಿಗೆ ಈಚೆಗೆ ಆರೋಗ್ಯ ತುಂಬಾ ಹದಗೆಟ್ಟಿದೆ. ಹೀಗಾಗಿ ಆಕೆ ನನ್ನಿಂದ ಆಸ್ಪತ್ರೆಯಲ್ಲಿ ಸಹಾಯ ಪಡೆದುಕೊಂಡಿದ್ದಳು. ಆಕೆಯ ಗಂಡನ ಆರೋಗ್ಯ ಸುಧಾರಿಸುವ ಲಕ್ಷಣಗಳಿಲ್ಲ. ಇದರಿಂದ ನೋವಿನಲ್ಲಿರುವ ಆಕೆಯನ್ನ ನಾನು ಸಂತೈಸಿದ್ದೆ. ಅವಳು ಅಳುತ್ತಾ ಕುಳಿತಾಗ ನಾನು ಅವಳ ಕಣ್ಣೀರು ಒರೆಸಿದೆ. ಒಮ್ಮೆ ಅವಳು ನನ್ನ ಕೈಗಳನ್ನು ಹಿಡಿದು ತನ್ನ ಕೆನ್ನೆಗೆ ಸವರಿಸಿಕೊಂಡಳು. ಆ