ಯುವಕ ಯುವತಿ ಏಕಾಂತದಲ್ಲಿರುವಾಗ ಸಿಗುವ ಮಜಾನೇ ಬೇರೆ. ಇಬ್ಬರೂ ಹತ್ತಿರದಲ್ಲಿದ್ದಾಗ ಆಕೆಯಲ್ಲಿನ ಕಾಮ ಹೇಗೆ ಜಾಗೃತ ಮಾಡಬೇಕು? ಈಗಾಗಲೆ ಆಕೆಯನ್ನು ಹಲವು ಬಾರಿ ಸ್ಪರ್ಶಿಸಿದ್ದರೂ ಈ ಸ್ಪರ್ಶದಲ್ಲಿ ಏನೋ ಮುದವಿರುತ್ತದೆ. ಆಕೆಯಲ್ಲಿ ಕಾಮಕವನವನ್ನು ಅರಳಿಸುವುದು ಹೇಗೆ? ಏನು ಮಾಡಿದರೆ ಆಕೆ ನನಗೆ ಇನ್ನಷ್ಟು ಹತ್ತಿರವಾಗಬಹುದು? ಮಿಲನಮಹೋತ್ಸವವನ್ನು ಅವಿಸ್ಮರಣೀಯ ಮಾಡಲು ಏನು ಮಾಡಲಪ್ಪಾ ಅಂತ ಆತ ಪ್ರಶ್ನೆಯ ಸುಳಿಯಲ್ಲಿ ಸಿಲುಕಿರುತ್ತಾನೆ.ಇದು ಯಾರು ಹೇಳಿಕೊಡುವ ಪಾಠವೂ ಅಲ್ಲ, ಕಲಿಯಲು ನಾವು ವಿದ್ಯಾರ್ಥಿಗಳೂ