ಪ್ರಶ್ನೆ: ನನ್ನ ಮದುವೆಯಾಗಿ ಒಂದು ವರ್ಷವಾಗುತ್ತಿದೆ. ಮದುವೆಯಾದ ನಂತರ ನನ್ನ ಹೆಂಡತಿ ಜೊತೆಗೆ ನನ್ನ ಸಂಬಂಧ ಚೆನ್ನಾಗಿಲ್ಲ. ಹೀಗಾಗಿ ನನಗೆ ಮದುವೆಯಾದ ಮೇಲೆಯೂ ಹಳೆಯ ಗೆಳತಿಯರು ನೆನಪಾಗುತ್ತಿದ್ದಾರೆ. ಹಳೇ ಪ್ರೇಯಸಿಯರು ನೀಡಿರೋ ಸುಖ ನೆನಪಾಗುತ್ತಿದೆ. ಅವರೇ ಬೇಕು ಎನಿಸುತ್ತಿದೆ. ಮುಂದೇನು ಮಾಡೋದು? ಸಲಹೆ : ಕೆಲವೊಮ್ಮೆ ಎಲ್ಲಾ ಸರಿ ಇದ್ದೂ ಕೆಲವರು ಹಳೆಯ ಲವ್ವರ್ ಜತೆ ಸಂಬಂಧವಿಟ್ಟುಕೊಳ್ಳುತ್ತಾರೆ. ಯಾವತ್ತೂ ಎರಡು ದೋಣಿಯ ಮೇಲೆ ಕಾಲಿಡುವುದು ಸುರಕ್ಷಿತವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.ನೀವು