ನಿಮಿರುವಿಕೆ ಸಮಸ್ಯೆ ಬಹುತೇಕ ಗಂಡಸರನ್ನು ಆಗಾಗ್ಗೆ ಕಾಡುತ್ತಲೇ ಇರುತ್ತದೆ. ಇದೀಗ ಬೇಸಿಗೆ ಸಮಯ. ಈ ಸಮಯದಲ್ಲಿ ಸಿಗೋ ಹಣ್ಣು ತಿಂದರೆ ನಿಮಿರುವಿಕೆ ಸಮಸ್ಯೆಗೆ ಗುಡ್ ಬೈ ಹೇಳಬಹುದು. ಒಬ್ಬ ಮಹಿಳೆ ಗರ್ಭ ಧರಿಸಲು ವೀರ್ಯಾಣು ಅತ್ಯಗತ್ಯ. ಅಲ್ಲದೇ ಪುರುಷರು ಲೈಂಗಿಕ ಕ್ರಿಯೆಯ ವೇಳೆ ತೃಪ್ತಿ ಹೊಂದಲು ವೀರ್ಯ ಬಿಡುಗಡೆಯಾಗಲೇಬೇಕು. ಆದರೆ ನೀವು ತೆಳ್ಳಗಾದ ವೀರ್ಯ ಹೊಂದಿದ್ದರೆ ಅದರಿಂದ ಸಮಸ್ಯೆಗಳನ್ನು ಎದುರಾಗುತ್ತದೆ.ವೀರ್ಯ ಗಟ್ಟಿಯಾಗಿರಬೇಕು. ಒಂದು ವೇಳೆ ಇದು ತೆಳ್ಳಗಾಗಿದ್ದರೆ ಸಂಭೋಗದ ವೇಳೆ ಪುರುಷರಿಗೆ ಬೇಗ ಔಟ್ ಆಗುತ್ತದೆ. ಇದರಿಂದ ಅವರು ಹೆಚ್ಚು ಕಾಲ ಲೈಂಗಿಕ ಕ್ರಿಯಯಲ್ಲಿ ತೊಡಗಲು ಆಗುವುದಿಲ್ಲ ಮಾತ್ರವಲ್ಲ ಇದರಿಂದ ಸಂಗಾತಿಗೆ ತೃಪ್ತಿ ಸಿಗುವುದಿಲ್ಲ. ಅಲ್ಲದೇ ಮಹಿಳೆ ಗರ್ಭ ಧರಿಸಲು