ಲೈಂಗಿಕತೆ ಹಾಗೂ ಕಾಮದ ವಿಷಯದಲ್ಲಿ ಅದು ಎಷ್ಟೇ ತಿಳಿದುಕೊಂಡಿದ್ದರೂ ಸಹ ಮೊದ ಮೊದಲು ಆತಂಕ, ನಾಚಿಕೆ, ಗಾಬರಿ ಸಹಜವಾಗಿರುತ್ತದೆ. ಮಹಿಳೆಯರ ಕೆಲ ತಪ್ಪು ಗ್ರಹಿಕೆ ಅವರ ಲೈಂಗಿಕ ಜೀವನಕ್ಕೆ ತೊಂದರೆಯಾಗಬಾರದು. ಕಾಮಕ್ರೀಡೆಯಲ್ಲಿ ಇನ್ನಷ್ಟು ಪಳಗಿ, ಪುರುಷರ ಮನೋಕಾಮನೆ ತೀರಿಸಲು ಈ ಟಿಪ್ಸ್ ಅನುಕೂಲವಾಗಬಹುದು.ಮುಚ್ಚಿಟ್ಟಷ್ಟು ಕುತೂಹಲ ಜಾಸ್ತಿ ತೆರೆದಷ್ಟು ನಿರ್ಲಕ್ಷ ಜಾಸ್ತಿ ಎಂಬ ದೊಡ್ಡವರ ಹೇಳಿಕೆ ಪುರುಷರ ಪಾಲಿಗಂತೂ ಸತ್ಯ. ಮಹಿಳೆ ತನ್ನ ಸ್ತನ, ನಿತಂಬಗಳನ್ನು ಆಕರ್ಷಕವಾಗಿ ತೋರಿಸುವ ಪರಿಗೆ