ಪ್ರಶ್ನೆ: ನಮ್ಮ ಮನೆ ಮುಂದಿನ ಮನೆಯಲ್ಲಿ ಆಕೆ ಇದ್ದಾಳೆ. ನನ್ನ ವಯಸ್ಸು 25 ಮತ್ತು ಅವಳ ವಯಸ್ಸು 30. ಅವಳನ್ನು ಬಲವಂತವಾಗಿ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಲಾಗಿದೆಯಂತೆ. ಹೀಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ಸಂಸಾರ ಮಾಡುತ್ತಿದ್ದಾಳೆ. ನಮ್ಮ ಪರಿಚಯ ಸಲುಗೆಗೆ ತಿರುಗಿದೆ. ಇದೀಗ ಅವಳ ಗಂಡ ಹೊರಗೆ ಹೋದಾಗ ನಾನು ಅವಳು ಸಾಕಷ್ಟು ಸಲ ಕಾಮದಾಟ ಆಡಿದ್ದೇವೆ. ಮದುವೆಯಾಗಿ ಏಳು ವರ್ಷಗಳಾಗಿದ್ದರೂ ಅವಳಿಗೆ ಮಗು ಆಗಿರಲಿಲ್ಲ. ಈಗ ನನ್ನಿಂದಾಗಿ