ನಾನು ಅವಳು ಐದು ವರ್ಷಗಳಿಂದ ಪ್ರೀತಿಸುತ್ತಿದ್ದೇವು. ಆದರೆ ಅವಳನ್ನು ಗುಪ್ತವಾಗಿ ಯಾರಿಗೂ ಗೊತ್ತಾಗದಂತೆ ಅವರ ಸಂಬಂಧಿಕರಲ್ಲಿ ಮದುವೆ ಮಾಡಿಕೊಟ್ಟರು. ಇದಾಗಿ ಎರಡು ವರ್ಷಗಳಾಗುತ್ತಿವೆ.