ಪ್ರೇಮಿಗಳು ಹಾಗೂ ದಂಪತಿಗಳು ನಿತ್ಯ ಒಂದೇ ಥರ ರೋಮ್ಯಾನ್ಸ್, ಹಾಸಿಗೆ ಸುಖದ ಕೆಲಸ ಮಾಡುತ್ತಿದ್ದರೆ ಅಂಥವರು ಇದನ್ನು ಪಾಲಿಸಿ ಹೆಚ್ಚಿನ ಸುಖ ಪಡೆದುಕೊಳ್ಳಬಹುದು. ಗಂಡಸರಿಗೆ ಗುಪ್ತಾಂಗದ ನಂತರ ಅತಿ ಸಂವೇದನಾಕಾರಕವಾದ ಅಂಗ ಯಾವುದೆಂದರೆ ಕಣ್ಣು. ಅವರ ಕಣ್ಣಿಗೆ,ಅದಕ್ಕೆ ಕಾಣುವ ನೋಟಕ್ಕೆ ಯಾವುದೇ ಮುದ ನೀಡಿದರೂ ಅವರ ಎದೆಯಲ್ಲಿ ಮನ್ಮಥ ಬಾಣಗಳ ಪ್ರಭಾವ ಕಾಣಿಸಿಕೊಳ್ಳುತ್ತದೆ.ಇದೇ ಕೆಲಸವನ್ನು ಮಹಿಳೆಯರ ಕಿವಿಗಳು ಮಾಡುತ್ತವೆ. ಅದಕ್ಕೆ ಗಂಡಸರು ಕಣ್ಣಿಗೆ ತಂಪನ್ನು ನೀಡಲು ನೀಲಿ ಚಿತ್ರಗಳು ಅಥವಾ