ಸಾಮಾನ್ಯವಾಗಿ ಹೇಗೆ ಮಾಡಿದರೂ ಗಂಡಸರು ಹೆಣ್ಣಿನ ಜೊತೆಗೆ ಕಾಮದಾಟ ಆಡೋವಾಗ ಸ್ಖಲಿಸಿಬಿಡುತ್ತಾರೆ. ಆದರೆ ಹೆಣ್ಣು? ಮಹಿಳೆಯರು ಕೆಲವೊಂದು ಭಂಗಿಗಳಲ್ಲಿ ಮಾತ್ರ ಪರಾಕಾಷ್ಠೆ ತಲುಪುತ್ತಾರೆ. ಪರಾಕಾಷ್ಠೆಯ ಬಗ್ಗೆ ನಿಮ್ಮ ಮಹಿಳಾ ಸಂಗಾತಿ ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ.ನಿಮ್ಮ ಸಂಗಾತಿ ಮೊದಲು ಪರಾಕಾಷ್ಠೆ ತಲುಪಲು ಅವಕಾಶ ಮಾಡಿಕೊಡಿ. ಮಹಿಳೆಯರ ಗುಪ್ತಾಂಗಗಳನ್ನು ಯಾವ ರೀತಿಯಲ್ಲಿ ಸಂವೇದನೆಗೆ ಒಳಪಡಿಸಬೇಕು ಎಂದು ತಿಳಿದ ವ್ಯಕ್ತಿಗೆ ತನ್ನ ಸಂಗಾತಿಯನ್ನು ಪರಾಕಾಷ್ಠೆ ತಲುಪಿಸುವುದು ತುಂಬ ಸುಲಭದ