ಪ್ರಶ್ನೆ: ನನಗೆ ಈಗ 28 ವರ್ಷಗಳು ತುಂಬಿವೆ. ಮದುವೆಯಾಗಿ ಎರಡು ವರ್ಷಗಳಾಗಿವೆ. ನಾನು ನನ್ನ ಪತಿ ವಾರದಲ್ಲಿ ಒಂದು ಸಲ ಮಾತ್ರ ಸಂಭೋಗ ನಡೆಸುತ್ತೇವೆ. ನಾವು ಸಂಭೋಗದಲ್ಲಿ ತೊಡಗಿದ್ದಾಗಲೆಲ್ಲಾ ಅವರಿಗೆ ಆಗುವ ಮೊದಲು ನಾನು ಪರಾಕಾಷ್ಠೆ ಪಡೆಯುತ್ತೇನೆ. ಆ ನಂತರ ನನಗೆ ತುಂಬಾ ಸುಸ್ತಾಗುತ್ತದೆ, ಬೇಗ ಮುಗಿಸಬೇಕೆಂದುಕೊಳ್ಳುತ್ತೇನೆ. ಇದರಿಂದ ನನ್ನ ಪತಿಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲ. ನಾನು ಏನು ಮಾಡಬೇಕು?ಉತ್ತರ: ಹೆಣ್ಣು ಮಕ್ಕಳು ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಪರಾಕಾಷ್ಠೆಯನ್ನು ಅನುಭವಿಸುತ್ತಾರೆ. ಆದರೆ ಪುರುಷರು ಎರಡನೇ ಪರಾಕಾಷ್ಠೆಯನ್ನು ಆನಂದಿಸಲು ಸರಾಸರಿ ಅರ್ಧ ಗಂಟೆಯಿಂದ ಒಂದು ಗಂಟೆ ತೆಗೆದುಕೊಳ್ಳಬಹುದು.ಆದ್ದರಿಂದ ನಿಮ್ಮ ದೇಹವನ್ನು ಮೊದಲು ಸ್ಪರ್ಶಿಸುವುದರ ಮೂಲಕ ನಿಮಗೆ ಪರಾಕಾಷ್ಠೆ ಹೊಂದಲು ನಿಮ್ಮ ಪತಿ ಸಹಾಯ ಮಾಡಬೇಕು. ನಂತರ ಸಂಭೋಗ ಪ್ರಾರಂಭಿಸಬಹುದು ಹಾಗೂ ನೀವಿಬ್ಬರೂ ತೃಪ್ತರಾಗುವವರೆಗೂ ಮುಂದುವರಿಸಬಹುದು. ಕಾಮದಾಟದಲ್ಲಿ