ಪ್ರಶ್ನೆ: ಸರ್. ನೀಲಿ ಚಿತ್ರಗಳನ್ನು ನೋಡೋ ಹುಡುಗನ ಮನಸ್ಥಿತಿ ಹೇಗಿರುತ್ತದೆ ಅನ್ನೋದನ್ನು ತಿಳಿದುಕೊಳ್ಳಬೇಕು. ನಾನು ಮದುವೆಯಾಗಿ ಆರು ತಿಂಗಳಾಗಿವೆ. ಆದರೆ ನನ್ನ ಗಂಡ ಮದುವೆಗೂ ಮೊದಲೇ ಸಾಕಷ್ಟು ನೀಲಿ ಚಿತ್ರಗಳನ್ನು ನೋಡಿದ್ದಾರೆ. ಇನ್ನು ನೀಲಿ ಚಿತ್ರತಾರೆಯರು ಅಂದರೆ ಅವರಿಗೆ ತುಂಬಾ ಇಷ್ಟವಂತೆ. ಹೀಗಾಗಿ ನನಗೂ ಅರೆ ಬರೆ ಬಟ್ಟೆ ತಂದು ಕೊಡುತ್ತಾರೆ. ದಿನ ರಾತ್ರಿಯಾದರೆ ಸಾಕು, ಆ ಥರದ ವಿಡಿಯೋಗಳನ್ನು ತೋರಿಸುತ್ತಾರೆ.ನೀನೂ ನೀಲಿ ಚಿತ್ರದಲ್ಲಿ ಹುಡುಗಿಯರಂತೆ ಮಂಚಕ್ಕೆ ಬರಬೇಕು ಅಂತ