ಪ್ರಶ್ನೆ: ನಾನು ಹಾಗೂ ನನ್ನ ಗೆಳತಿ ಒಂದೇ ಕಾಲೇಜಿನಲ್ಲಿದ್ದಾಗ ಎರಡು ವರ್ಷ ಪ್ರೀತಿ, ಸರಸ, ಪ್ರಣಯ ಎಲ್ಲಾ ಮಾಡಿದ್ದೇವೆ. ಆದರೆ ಅವಳನ್ನು ಬೇರೆಯವನೊಂದಿಗೆ ಮದುವೆ ಮಾಡಿಕೊಟ್ಟರು. ಅವಳ ಮದುವೆಯಾಗಿ ಆರು ವರ್ಷಗಳಾಗಿವೆ. ಫೇಸ್ ಬುಕ್ ನಲ್ಲಿ ಮತ್ತೆ ಸಿಕ್ಕಿದ್ದಾಳೆ. ಚಾಟ್ ಮಾಡ್ತಾ ನಮ್ ಹಳೇ ಪ್ರೇಮ, ಸರಸವನ್ನು ನೆನಪಿಸುತ್ತಿದ್ದಾಳೆ. ಕಳೆದ ತಿಂಗಳ ಹಿಂದೆ ಒಂದು ದಿನ ತನ್ನ ಮನೆಗೆ ಬರುವಂತೆ ಹೇಳಿದ್ದಳು. ಗಂಡನಿದ್ದಾಗಲೇ ನಾನು ಅವಳ ಮನೆಗೆ ಹೋಗಿದ್ದೆ. ಆಗ