ಪ್ರಶ್ನೆ: ಸರ್, ನಾನು ಒಬ್ಬಳು ಕಾಲೇಜ್ ಕಲಿಯುತ್ತಿರುವ ಯುವತಿಯನ್ನು ಪ್ರೀತಿಸುತ್ತಿರುವೆ. ಜಾತಿ ಬೇರೆಯಾಗಿದ್ದರೂ ಮದುವೆಯಾಗೋಕೆ ನಿರ್ಧಾರ ಮಾಡಿದ್ದೇವೆ. ನನ್ನ ಸಮಸ್ಯೆ ಏನೆಂದರೆ ನಾನು ಈ ಹಿಂದೆ ನಮ್ಮ ಸಂಬಂಧಿಕರಲ್ಲಿ ಹುಡುಗಿಯೊಂದಿಗೆ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿರುವೆ. ಕಾರಣಾಂತರದಿಂದ ನಮ್ಮ ಮದುವೆ ಆಗಲಿಲ್ಲ. ಈಗ ಬೇರೆ ಜಾತಿ ಹುಡುಗಿಯನ್ನು ಮದುವೆಯಾಗುತ್ತಿರುವೆ. ಇವಳೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದೇನೆ. ಅಸುರಕ್ಷಿತ ವಿಧಾನದ ಮಿಲನದಿಂದ ತೊಂದರೆ ಜಾಸ್ತಿನಾ? ತಿಳಿಸಿ.ಉತ್ತರ: ಮದುವೆಗೂ ಮೊದಲೇ ನೀವು ಅಸುರಕ್ಷಿತ ಲೈಂಗಿಕತೆಯಲ್ಲಿ