ಪ್ರಶ್ನೆ : ನನಗೆ 36 ವರ್ಷಗಳಾಗಿವೆ. ಮದುವೆಯಾಗಿ ಒಬ್ಬ ಮಗನಿದ್ದಾನೆ. ನಾನು ಲೈಂಗಿಕತೆಯಲ್ಲಿ ಹೆಚ್ಚು ಆಸೆ ಹೊಂದಿರುವೆ.ಹೆಚ್ಚು ಹೆಚ್ಚು ಸಲ ಲೈಂಗಿಕ ಸುಖ ಬೇಕೆಂದು ಯಾವಾಗಲೂ ಹಾತೊರೆಯುತ್ತೇನೆ. ಇದರಿಂದ ನನ್ನ ಹೆಂಡತಿಯೂ ಬೇಸತ್ತಿದ್ದಾಳೆ. ಇದು ನನಗೆ ತುಂಬಾ ಮುಜುಗರವನ್ನುಂಟು ಮಾಡುತ್ತಿದೆ. ದಯವಿಟ್ಟು ಪರಿಹಾರ ತಿಳಿಸಿ.ಉತ್ತರ: ನೀವು ಔಷಧಿಗಳನ್ನು ಬಳಸುವ ಬದಲು ಮೆಡಿಟೆಷನ್ ಮಾಡಿದರೆ ನಿಮ್ಮ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಿಮ್ಮ ಮನಸ್ಸನ್ನು ಲೈಂಗಿಕ ಪ್ರಚೋದನೆಗಳ ಮೇಲೆ ಕೇಂದ್ರಿಕರಿಸಬೇಡಿ.ಅದಕ್ಕೆ ಬದಲು ನಿಮ್ಮ ಶಕ್ತಿಯನ್ನು ಹೆಚ್ಚು ರಚನಾತ್ಮಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳಿ. ನಿಮ್ಮ ಹೆಂಡತಿ ಹಾಗೂ ಮಗನ ಬಗ್ಗೆ ಹೆಚ್ಚು ಗಮನ ಕೊಡಿ. ಹಾಗೇ ಲೈಂಗಿಕ ತಜ್ಞರ ಸಲಹೆಯನ್ನು