ಪ್ರಶ್ನೆ: ಸರ್, ನನ್ನ ಮದುವೆಯಾಗಿ ಎರಡು ತಿಂಗಳಾಗಿದೆ. ಮೊದಲಿನಿಂದಲೂ ಗಂಡ ಆ ಚಟಕ್ಕೆ ಬೇಸತ್ತಿರುವೆ. ವಿವಾಹವಾದಾಗಿನಿಂದ ಪತಿಯ ಎಲ್ಲಾ ಕೋರಿಕೆಗಳನ್ನು ಈಡೇರಿಸಲು ಹರಸಾಹಸ ಪಡುತ್ತಿದ್ದೇನೆ. ಪತಿಗೆ ಅಶ್ಲೀಲ ಚಿತ್ರಗಳನ್ನು, ವಿಡಿಯೋಗಳನ್ನು ನೋಡುವ ಚಟ ತುಂಬಾ ಇದೆ. ಅದರಲ್ಲಿ ತೋರಿಸುವ ಭಂಗಿಗಳಲ್ಲಿ ಮಜಾ ಮಾಡೋಣ ಎಂದು ಒತ್ತಾಯಿಸುತ್ತಾನೆ.ವಿಡಿಯೋವೊಂದರಲ್ಲಿ ಓಪನ್ ಸ್ಥಳಗಳಲ್ಲಿ ಲೈಂಗಿಕ ಕ್ರಿಯೆ ಮಾಡುವುದನ್ನು ನೋಡಿದ ಪತಿ ನಾವು ಹಾಗೇ ಮಾಡೋಣ ಎಂದು ಕಿರುಕುಳ ನೀಡುತ್ತಿದ್ದಾನೆ. ಮನೆಯವರಾಗಲಿ, ಯಾರಾದರಾಗಲಿ ನೋಡಿದರೆ ಏನು ಮಾಡೋದು