ಪುರುಷರ ವೀರ್ಯ ಕುಡಿದರೆ ಬೇಗ ಮಗುವಾಗುತ್ತಾ?

ಬೆಂಗಳೂರು| JK| Last Modified ಸೋಮವಾರ, 23 ಮಾರ್ಚ್ 2020 (16:51 IST)
ಪ್ರಶ್ನೆ : ನಾನು ಮದುವೆಯಾಗಿ ಮೂರು ತಿಂಗಳಾಗಿದೆ. ಆದರೆ ಸರಸದ ನಂತರ ನನ್ನ ಗುಪ್ತಾಂಗದಲ್ಲಿ ಬಿಡಬೇಕಿದ್ದ ವೀರ್ಯವನ್ನು ನನ್ನ ಗಂಡ ನನ್ನ ಬಾಯಿಯೊಳಗೆ ಬಿಡುತ್ತಿದ್ದಾನೆ.

ಆತನ ವೀರ್ಯ ಕುಡಿಯುವಂತೆ ಪ್ರತಿದಿನ ಒತ್ತಾಯ ಮಾಡುತ್ತಿದ್ದಾನೆ. ವೀರ್ಯ ಕುಡಿದರೆ ಬೇಗ ಮಕ್ಕಳಾಗುತ್ತವೆ ಎನ್ನುತ್ತಿದ್ದಾನೆ. ಇದು ನಿಜಾನಾ?
 
ಉತ್ತರ : ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಗಂಡು- ಹೆಣ್ಣಿನ ದೇಹಗಳು ಬೆಸೆದಾಗ ಹೆಣ್ಣಿನ ಗುಪ್ತಾಂಗದಲ್ಲಿ ಗಂಡು ವೀರ್ಯ ಸ್ಖಲನ ಮಾಡಬೇಕು. ನಿಗದಿತ ಸಮಯ, ದಿನಗಳಲ್ಲಿ ಸಮಾಗಮ ನಡೆಸಿದರೆ ಗರ್ಭ ಧರಿಸುವ ಸಾಧ್ಯತೆ ದಟ್ಟವಾಗಿರುತ್ತದೆ.

ಆದರೆ ಗಂಡಿನ ವೀರ್ಯವನ್ನು ಹೆಣ್ಣು ಕುಡಿಯುವುದರಿಂದ ಗರ್ಭ ಧರಿಸೋಕೆ ಸಾಧ್ಯವೇ ಇಲ್ಲ. ಇದರಿಂದ ಯಾವುದೇ ಉಪಯೋಗ ಇಲ್ಲ.
 
 
ಇದರಲ್ಲಿ ಇನ್ನಷ್ಟು ಓದಿ :