ಪ್ರಶ್ನೆ: ನನಗೆ 35 ವರ್ಷಗಳು. ಸಂಬಂಧಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆದರೆ ಅವಳನ್ನು ಬೇರೆ ಹುಡುಗನೊಂದಿಗೆ ಮದುವೆ ಮಾಡಿದರು. ನಾನೂ ಬೇರೆಯವಳನ್ನು ಮದುವೆಯಾದೆ. ಆದರೆ ನಾನು ಮದುವೆಯಾಗೋದಕ್ಕೆ ಮೊದಲೇ ಹಲವು ಸಲ ಪ್ರೀತಿಸಿದ ಹುಡುಗಿಯೊಂದಿಗೆ ಸೇರಿ ಸುಖ ಅನುಭವಿಸಿದ್ದೇನೆ. ಈಗ ಮದುವೆಯಾಗಿದೆ. ಆದರೆ ಪ್ರೇಯಸಿ ಜೊತೆಗೆ ಸೇರಿ ಪಡೆದ ಸುಖ ಈಗ ಪತ್ನಿಯಿಂದ ಸಿಗುತ್ತಿಲ್ಲ. ಮುಂದೇನು ಮಾಡಲಿ? ಉತ್ತರ: ನೀವು ಯೌವನದಲ್ಲಿ ಪರಸ್ಪರ ಆಕರ್ಷಣೆಗೆ ಒಳಗಾಗಿ ವಯೋಸಹಜವಾಗಿ ಪ್ರೀತಿ ಮಾಡಿರಬಹುದು. ಅಥವಾ ನಿಮ್ಮದು ನಿಜವಾದ