ಪ್ರಶ್ನೆ: ನಾನು 29 ವರ್ಷದ ಯುವಕ. ಉತ್ತಮ ಕೆಲಸದಲ್ಲಿದ್ದೇನೆ. ಕಳೆದ ನಾಲ್ಕೈದು ವರ್ಷಗಳಿಂದ ನಾನು ಯುವತಿ ಜತೆ ಪ್ರೇಮದಲ್ಲಿ ಸಿಲುಕಿರುವೆ. ನಾವಿಬ್ಬರೂ ಮದುವೆಯಾಗಬೇಕು ಎಂದುಕೊಂಡಿದ್ದೇವೆ. ಆದರೆ ಕೆಲವು ತಿಂಗಳ ಹಿಂದ ಅವಳು ತನ್ನ ಗೆಳತಿಯನ್ನು ನನಗೆ ಪರಿಚಯ ಮಾಡಿಸಿದಳು. ಆಕೆ ನನ್ನ ಪ್ರೇಯಸಿಗಿಂತ ಚೆಲುವೆ. ನನ್ನ ಪ್ರೇಯಸಿಗೆ ತಿಳಿಯದಂತೆ ಆಕೆಯ ಸ್ನೇಹಿತೆಯೂ ನನ್ನನ್ನು ಪ್ರೀತಿಸಲು ಶುರುಮಾಡಿದ್ದಾಳೆ. ಅಲ್ಲದೇ ನಾವಿಬ್ಬರೂ ಡೇಟಿಂಗ್ ಕೂಡ ನಡೆಸಿದ್ದೇವೆ. ನನ್ನ ಸಮಸ್ಯೆ ಏನೆಂದರೆ ಪ್ರಿಯತಮೆಯನ್ನು ಮದುವೆಯಾಗಬೇಕೋ ಅಥವಾ