ಲೈಂಗಿಕ ಆಸಕ್ತಿ ಕೆಲವರಲ್ಲಿ ವಯಸ್ಸು ಕಳೆದಂತೆ ಕಡಿಮೆಯಾಗುತ್ತಾ ಸಾಗುತ್ತದೆ. ಅದಕ್ಕೆ ಆಹಾರ ಕ್ರಮ, ದೈಹಿಕ ಸದೃಢತೆ, ವಾತಾವರಣ ಸೇರಿದಂತೆ ಹಲವು ಕಾರಣವಾಗಬಲ್ಲವು. ಮದುವೆಯಾದ ಮೇಲೆ ಹೆಚ್ಚಿನವರು ಸಂಗಾತಿ ಜತೆಗೆ ಪ್ರೇಮಿಗಳಂತೆ ಫ್ಲರ್ಟ್ ಮಾಡುವುದನ್ನೇ ಮರೆಯುತ್ತಾರೆ. ತೀರಾ ಗಂಭೀರವಾಗಿರುವುದರ ಬದಲು ಸ್ವಲ್ಪ ಫ್ಲರ್ಟ್ ಮಾಡಲು ಕಲಿಯಿರಿ. ಲವ್ ಮೆಸೇಜ್ ಗಳನ್ನು ರವಾನಿಸುತ್ತಿರಿ.ದೈನಂದಿನ ಚಟುವಟಿಕೆಗೆ ಹೊರತಾಗಿ ಆಕೆಗೆ ಇಷ್ಟವಾಗುವ ಯಾವುದಾದರೂ ಸ್ಥಳಕ್ಕೆ ಪಿಕ್ ನಿಕ್ ಕರೆದುಕೊಂಡಿ. ಅಥವಾ ಆಕೆಗೆ ಇಷ್ಟವಾದ ಕೆಲಸ