ಪ್ರಶ್ನೆ: ನನಗೆ ಈಗ 34 ವರ್ಷಗಳು. ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆದರೆ ನನ್ನ ಪತ್ನಿ ನನ್ನ ಜತೆ ಲೈಂಗಿಕವಾಗಿ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಇದರಿಂದಾಗಿ ನೊಂದುಕೊಂಡಿದ್ದೇನೆ. ಹೀಗಾಗಿ ನಾನು ಅನಿವಾರ್ಯವಾಗಿ ಬೇರೆ ಕಡೆ ಆ ಸುಖ ಹುಡುಕುತ್ತಿದ್ದೇನೆ. ವೈಶ್ಯಯರ ಸಹವಾಸ ಮಾಡಿದರೂ ಸರಿಯಾಗಿ ಸುಖ ಸಿಗಲಿಲ್ಲ. ಹೆಚ್ಚಿನ ಸಂಭೋಗ ಸುಖ ದೊರಕಲು ಏನು ಮಾಡಬೇಕು?ಉತ್ತರ: ನಿಮ್ಮ ಮೇಲೆಯೇ ನಿಮ್ಮ ಪತ್ನಿ ಅವಲಂಬಿತರಾಗಿದ್ದಾರೆ. ಅವರು ಲೈಂಗಿಕ ಸುಖ ಸರಿಯಾಗಿ ನೀಡದಿದ್ದರೆ ವೈದ್ಯರನ್ನು ಭೇಟಿ ಮಾಡಿಸಿ