ಪ್ರಶ್ನೆ: ಸರ್, ನನ್ನ ವಯಸ್ಸು 28. ನಾನೊಬ್ಬಳು ಯುವತಿಯನ್ನು ಪ್ರೀತಿಸುತ್ತಿರುವೆ. ಆದರೆ ನನ್ನ ಪ್ರೀತಿಗೆ ಅವಳ ಅತ್ತೆ ವಿಲನ್ ಆಗಿದ್ದಾಳೆ. ಅಸಲಿಗೆ ನನ್ನ ಪ್ರಿಯತಮೆಗೆ ಆಕೆಯ ಅತ್ತೆಯೇ ಸರ್ವಸ್ವ. ಆಕೆಯೇ ಅವಳನ್ನು ಆರೈಕೆ ಮಾಡಿ ಬೆಳೆಸಿದ್ದಾಳೆ. ಈಗ ಆಕೆಯ ಅತ್ತೆಗೆ ಗಂಡ ಇಲ್ಲ. ಸತ್ತು ಐದಾರು ವರ್ಷಗಳಾಗಿವೆ. ನಾನು ನಿಮ್ಮ ಸೊಸೆಯನ್ನು ಮದುವೆಯಾಗುತ್ತೇನೆ ಎಂದು ಅವಳ ಅತ್ತೆ ಬಳಿ ಹೇಳಿದ್ದೆ. ಆಗ ಕೆಲವು ದಿನಗಳ ಬಳಿಕ ನನ್ನ ಕರೆದು ತನ್ನ ಬೆಡ್