ಪ್ರಶ್ನೆ: ನಾನು ಮದ್ಯ ವಯಸ್ಸಿನ ಮಹಿಳೆ. ನನಗೆ ಈಗ 47 ವರ್ಷಗಳಾಗಿವೆ. ಆದರೆ ನನ್ನ ಗಂಡ ಇಲ್ಲ. 30 ವರ್ಷದ ಯುವಕನೊಬ್ಬನನ್ನು ಪ್ರೀತಿಸುತ್ತಿರುವೆ. ಆತ ಐದಾರು ವರ್ಷಗಳಿಂದ ನನಗೆ ಲೈಂಗಿಕ ಸುಖ ನೀಡುತ್ತಿದ್ದಾನೆ. ಈಗ ಐದಾರು ತಿಂಗಳಿಂದ ಆತನಿಗೆ ಸರಿಯಾದ ಸುಖ ಕೊಡಲು ನನ್ನಿಂದ ಆಗುತ್ತಿಲ್ಲ. ಸಂಭೋಗದ ಭಾವನೆ ನನ್ನಲ್ಲಿ ಕಡಿಮೆಯಾಗುತ್ತಿದೆಯಾ? ಸಲಹೆ: ನಾಲ್ವತ್ತು ವರ್ಷಗಳಾದ ಬಳಿಕ ಮಹಿಳೆಯರಲ್ಲಿ ದೈಹಿಕ, ಮಾನಸಿಕ ಬದಲಾವಣೆಗಳು ಸಹವಾಗಿ ಆಗುತ್ತವೆ. ಒಂದಷ್ಟು ಮಹಿಳೆಯರಲ್ಲಿ ಹಾರ್ಮೋನ್ ಗಳ