ಬೇರೆಯವನನ್ನು ಅವಳು ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆದರೆ ಅವಳಿಗೆ ಮಕ್ಕಳಾಗಿಲ್ಲ. ಈಗ ಮತ್ತೆ ನನ್ನ ತೆಕ್ಕೆಗೆ ಸರಿದಿದ್ದಾಳೆ. ನಮ್ಮಿಬ್ಬರ ಕಾಮದಾಟವನ್ನು ಸಿಸಿಟಿವಿಯಲ್ಲಿ ಅವಳ ಗಂಡ ನೋಡಿದ್ದಾನೆ.