ಪ್ರಶ್ನೆ: ಸರ್, ನಮ್ಮ ಪಕ್ಕದ ಮನೆಯಲ್ಲಿರುವ ಯುವತಿ ತುಂಬಾ ಸೂಪರ್ ಆಗಿದ್ದಾಳೆ. ವಯಸ್ಸು ಇನ್ನೂ 30 ದಾಟಿಲ್ಲ. ಅವಳ ಗಂಡ ಕುಡುಕ. ಹೀಗಾಗಿ ಕಳೆದ ಎರಡು ವರ್ಷಗಳಿಂದ ನನ್ನ ಜತೆ ರಿಲೇಷನ್ ನಲ್ಲಿದ್ದಾಳೆ. ಆದರೆ ಗಂಡ ಕುಡುಕನಾಗಿದ್ದರಿಂದ ಆಕೆಗೆ ಗಂಡ ಇಷ್ಟವಾಗುತ್ತಿಲ್ಲವಂತೆ. ಹೀಗಾಗಿ ನನ್ನಿಂದ ಈಗಾಗಲೇ ವರ್ಷಕ್ಕೆ ಒಂದರಂತೆ ಎರಡು ಮಕ್ಕಳನ್ನು ಪಡೆದುಕೊಂಡಿದ್ದಾಳೆ. ಮುಂದೆ ಸಮಸ್ಯೆಯಾಗಬಹುದಾ? ನಾನು ಗೊಂದಲದಲ್ಲಿದ್ದೇನೆ ಪರಿಹಾರ ತಿಳಿಸಿ. ಉತ್ತರ: ಅವಳಿಗೆ ಹುಟ್ಟಿರುವ ಮಕ್ಕಳು ನಿಮ್ಮದಾ ಅಥವಾ