ಪ್ರಶ್ನೆ: ನನ್ನ ಮದುವೆಯಾಗಿ ಐದು ವರ್ಷಗಳಾಗಿವೆ. ವಾರದಲ್ಲಿ ನಾಲ್ಕೈದು ದಿನ ನಾನು ನನ್ನ ಜೊತೆ ಸರಸ ಆಡಬೇಕು ಎಂದುಕೊಳ್ಳುತ್ತೇನೆ. ಆದರೆ ಅವಳು ವಾರದಲ್ಲಿ ಒಂದು ಬಾರಿ ಸೇರುತ್ತಿದ್ದಾಳೆ. ಉಳಿದ ದಿನ ಏನಾದರೂ ಒಂದು ನೆಪ ಹೇಳಿ ದೂರ ಸರಿಸುತ್ತಿದ್ದಾಳೆ. ಇದೇನು ರೋಗವಾ? ಅಥವಾ ಅವಳು ಯಾವ ಉದ್ದೇಶಕ್ಕೆ ಹೀಗೆ ಮಾಡುತ್ತಿರಬಹುದು? ಸಲಹೆ : ನೀವು ಸರಸ ಆಡುವಾಗ ನಿಮ್ಮ ಪತ್ನಿಯೊಂದಿಗೆ ನಡೆದುಕೊಂಡ ರೀತಿ ಕೂಡ ಈ ಸಮಸ್ಯೆಗೆ ಕಾರಣವಾಗಿರಬಹುದು.