ಪ್ರಶ್ನೆ: ಸರ್ ನನ್ನ ವಯಸ್ಸು 20. ಕಾಲೇಜ್ ನಲ್ಲಿ ಯಾವ ಹುಡುಗಿಯರನ್ನೂ ಕಂಡರೂ ನನಗೆ ಲವ್ ಆಗ್ತಿದೆ. ಅದರಲ್ಲೂ ಸ್ತನಗಳು ದಪ್ಪ ಇರೋ ಹುಡುಗಿಯರು ರಾತ್ರಿ ಕನಸಲ್ಲಿಯೂ ಬಂದು ಕಾಡುತ್ತಾರೆ. ಸದಾ ಹುಡುಗಿಯರ ಚಿಂತೆಯಿಂದಾಗಿ ನಾನು ಹಸ್ತ ಮೈಥುನ ಮಾಡಿಕೊಳ್ಳುತ್ತಿರುವೆ. ಮಲಗಿದಾಗಲೂ ಹುಡುಗಿಯರು ಯಾಕೆ ನೆನಪಾಗಿ ಸುಖ ಕೊಡುತ್ತಾರೆ? ಸಲಹೆ: ಹರೆಯಕ್ಕೆ ಕಾಲಿಟ್ಟ ವೇಳೆಯಲ್ಲಿ ಸಹಜವಾಗಿ ಕ್ರಶ್ ಆಗುತ್ತದೆ. ಈ ಸಂದರ್ಭದಲ್ಲಿ ಆಗುವ ಕೆಲವು ದೇಹ ಬದಲಾವಣೆಗಳು, ಮಾನಸಿಕ ಬದಲಾವಣೆಗಳು