ಪ್ರಶ್ನೆ : ನನಗೆ ಈಗ 32 ವರ್ಷಗಳು. ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆರಂಭದಲ್ಲಿ ನನ್ನ ಗಂಡನೊಂದಿಗೆ ಚೆನ್ನಾಗಿಯೇ ಇದ್ದೆ. ಇದೀಗ ರಾತ್ರಿಯಾದರೆ ಸಾಕು, ಗಂಡ ಕ್ಯಾತೆ ತೆಗೆಯುತ್ತಿದ್ದಾರೆ. ನಾನು ಬೇಗ ಸ್ಖಲಿಸುತ್ತಿರುವುದು ಅವರ ಬೇಸರಕ್ಕೆ ಕಾರಣವಾಗುತ್ತಿದೆ. ಮುಂದೇನು ಮಾಡಲಿ?ಸಲಹೆ : ಸ್ಖಲನ ಹಾಗೂ ಭಾವೋದ್ರೇಕದ ಮೇಲೆ ನಿಯಂತ್ರಣ ಸಾಧಿಸೋದನ್ನು ಸಾವಕಾಶವಾಗಿ ಕಲಿತುಕೊಳ್ಳಿ. ಸ್ಖಲನ ಆಗುತ್ತಿದ್ದ ಸಂದರ್ಭದಲ್ಲಿ ಮತ್ತೇನನ್ನೂ ಯೋಚನೆ ಮಾಡಿ ಅದರಿಂದ ಪಾರಾಗಿ.ಹೀಗೆ ಪದೇ ಪದೇ ಮಾಡಿ ಪರೀಕ್ಷಿಸಿಕೊಂಡು ಯಶಸ್ವಿಯಾಗಿ.