ಪ್ರಶ್ನೆ: ನನ್ನ ವಯಸ್ಸು 28 ಮದುವೆಯಾಗಿ ಒಂದು ವರ್ಷವಾಗಿದೆ. ಗಂಡ ಕೆಲಸದ ನಿಮಿತ್ಯ ಬೇರೆ ಊರಲ್ಲಿದ್ದಾರೆ. ನಾವಿಬ್ಬರೂ ಸೇರೋದು ಎರಡು ತಿಂಗಳಲ್ಲಿ ನಾಲ್ಕೈದು ದಿನ ಮಾತ್ರ. ಹೀಗಾಗಿ ಆನ್ ಲೈನ್ ನಲ್ಲಿ ಸುಖ ನೀಡುವ ಆಟಿಕೆಗಳನ್ನು ಖರೀದಿ ಮಾಡಿರುವೆ. ಗಂಡನಿಲ್ಲದಾಗ ನನಗೆ ಆಟಿಕೆಗಳೇ ಸುಖ ನೀಡುತ್ತಿವೆ. ಮೈಥುನವೂ ಚಟವಾಗಿದೆ. ಇದರಿಂದ ಮುಂದೆ ಸಮಸ್ಯೆಯಾಗುತ್ತಾ? ಸಲಹೆ : ಗಂಡ ಹೆಂಡತಿ ದೂರ ಇದ್ದಾಗ ಅದು ಸೇರಿ ಸುಖ ಪಡೋದು ಅಪರೂಪವಾಗಿದ್ದರೆ ನೀವು