ಪ್ರಶ್ನೆ: ನನಗೆ ಈಗ 35 ವರ್ಷಗಳಾಗಿವೆ. ಮದುವೆಯಾಗಿ ಎಂಟು ವರ್ಷಗಳಾಗಿವೆ. ಆದರೆ ಈಚೆಗೆ ನನ್ನ ಮಾಜಿ ಲವರ್ ಸಿಕ್ಕಿದ್ದನು. ತುಂಬಾ ಹೊತ್ತು ಮಾತನಾಡಿ ಮತ್ತೆ ಪ್ರೀತಿಸೋಕೆ ಶುರುಮಾಡಿದ್ದೇವೆ. ನನ್ನ ಗಂಡನಿಂತಲೂ ಮೊದಲಿನ ಐದಾರು ವರ್ಷ ಭರ್ಜರಿಯಾಗಿ ಮಾಜಿ ಲವರ್ ನನಗೆ ಸುಖ ನೀಡಿದ್ದಾನೆ. ಈಗ ಮತ್ತೆ ಅವನಿಂದಲೇ ಕಾಮಸುಖ ಬೇಕು ಎನಿಸುತ್ತಿದೆ. ಏನ್ಮಾಡಲಿ? ಸಲಹೆ : ನಿಮಗೆ ಸಾಕಾಗುವಷ್ಟು ದೈಹಿಕ ಸುಖವನ್ನು ನಿಮ್ಮ ಗಂಡ ಕೊಡುತ್ತಿಲ್ಲವಾ? ಮದುವೆಗೂ ಮೊದಲೇ ಬೇರೊಬ್ಬನ