ಪ್ರಶ್ನೆ: ನನ್ನ ಗೆಳೆಯನಿಗೆ ಮದುವೆಯಾಗಿ ಈಗಾಗಲೇ ಐದು ವರ್ಷಗಳಾಗಿವೆ. ಆತನಿಗೆ ಕ್ರೀಡೆಗಳು ಎಂದರೆ ತುಂಬಾ ಖುಷಿ. ಹೀಗೆ ಆತನ ಹಲವು ಕಾರ್ಯಕ್ರಮಗಳಿಗೆ ಯುವತಿಯೊಬ್ಬಳು ತಪ್ಪದೇ ಬರುತ್ತಿದ್ದಳು. ಇಬ್ಬರೂ ಕ್ರಮೇಣ ಪರಿಚಯವಾಗಿ ಪ್ರೇಮದಾಟ, ಪಲ್ಲಂಗದಾಟ ಶುರುಮಾಡಿದ್ದಾರೆ. ಇಬ್ಬರೂ ಸರಕಾರಿ ನೌಕರರೇ ಆಗಿದ್ದಾರೆ. ಮೊದಲ ಪತ್ನಿಗೆ ಎರಡು ಮಕ್ಕಳಿದ್ದರೆ ಎರಡನೇ ಯುವತಿಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಗೆಳೆಯನ ಅನೈತಿಕ ಕಾರಣದಿಂದ ನಿತ್ಯ ಮನೆಯಲ್ಲಿ ಜಗಳ ವಾಗುತ್ತಿದೆ. ಅದನ್ನು ಪರಿಹರಿಸಿ ಅಂತ ನಮ್ಮ ಮನೆಗೆ ಬಂದು