ಪ್ರಶ್ನೆ: ನನಗೆ ಈಗ 35 ವಯಸ್ಸು. ಮದುವೆಯಾಗಿ ಆರು ವರ್ಷಗಳಾಗಿವೆ. ಒಬ್ಬ ಮಗನಿದ್ದಾನೆ. ನನ್ನ ಪತ್ನಿ ತನ್ನ ಕಚೇರಿಯಲ್ಲಿರುವ ಗೆಳೆಯನ ಜೊತೆ ಯಾವಾಗಲೂ ಇರುತ್ತಾಳೆ. ಆತನ ಜೊತೆಯೇ ಚಾಟ್ ಮಾಡುತ್ತಿರುತ್ತಾಳೆ. ಆಕೆ ತನ್ನ ಕಚೇರಿಯಲ್ಲಿರುವ ಗೆಳೆಯನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಭಾಸವಾಗುತ್ತಿದೆ. ಇತ್ತೀಚೆಗೆ ಅವಳು ನನ್ನ ಜೊತೆ ಮಲಗೋದಕ್ಕೂ ಬರುತ್ತಿಲ್ಲ. ಪತ್ನಿಯನ್ನು ಬಿಟ್ಟುಬಿಡಲೇ? ಸಲಹೆ : ನೀವು ನಿಮ್ಮ ಪತ್ನಿಯ ಜೊತೆಗೆ ಕುಳಿತು ದೀರ್ಘವಾಗಿ ಮಾತನಾಡಿಕೊಳ್ಳಿ.