ಪ್ರಶ್ನೆ: ನನಗೆ ಈಗ 22 ವರ್ಷಗಳು. ಮದುವೆಗೆ ಹುಡುಗನನ್ನು ನಿಶ್ಚಯ ಮಾಡಿದ್ದಾರೆ. ಆದರೆ ನಾನು ಬೇರೆ ಹುಡುಗನನ್ನು ಪ್ರೀತಿ ಮಾಡುತ್ತಿರುವೆ. ಪ್ರೀತಿಸುತ್ತಿರುವ ಹುಡುಗ ಕಳೆದ ವಾರ ನನ್ನೊಂದಿಗೆ ಏಕಾಂತದಲ್ಲಿ ಸಂಭೋಗ ನಡೆಸಿದ್ದಾನೆ. ನನಗೆ ಈ ವಾರದಲ್ಲಿ ಪಿರಿಯಡ್ ಆಗಬೇಕಿತ್ತು. ಆದರೆ ಆಗಿಲ್ಲ. ಹೀಗಾಗಿ ನಾನು ಗರ್ಭಿಣಿಯಾಗಿರಬಹುದಾ ಅನ್ನೋ ಆತಂಕ ಕಾಡುತ್ತಿದೆ. ಸಲಹೆ: ನೀವು ಮದುವೆ ನಿಶ್ಚಯ ಮಾಡಿಕೊಂಡ ಹುಡುಗನಿಗೆ ದ್ರೋಹ ಮಾಡುತ್ತಿದ್ದೀರಾ. ಪ್ರೀತಿಸುತ್ತಿರುವ ವಿಷಯವನ್ನು ನೀವು ಮದುವೆಯಾಗೋ ಹುಡುಗನಿಗೆ ಅಥವಾ