ಪ್ರಶ್ನೆ : ಸರ್, ನಾವಿಬ್ಬರೂ ಪರಸ್ಪರ ಐದಾರು ವರ್ಷ ಪ್ರೀತಿಸಿ ಮದುವೆಯಾಗಿದ್ದೇವೆ. ಮದುವೆಗೂ ಮೊದಲು ಎರಡು ಸಲ ಅಬಾರ್ಷನ್ ಮಾಡಿಸಿದ್ದೇನೆ. ಈಗ ಮೂರನೇ ಸಲ ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆ. ಆದರೆ ಹೆರಿಗೆ ನೋವು ನೆನಸಿಕೊಂಡು ಭಯ ಬೀಳುತ್ತಿದ್ದಾಳೆ. ಹೀಗಾಗಿ ಮಗು ಬೇಡವೇ ಬೇಡ. ಮೂರನೇ ಸಲವೂ ಅಬಾರ್ಷನ್ ಮಾಡಿಸಿಕೊಳ್ಳುವೆ ಎನ್ನುತ್ತಿದ್ದಾಳೆ. ಮುಂದೇನು ಮಾಡೋದು?ಸಲಹೆ : ಪ್ರೀತಿ ಮಾಡೋವಾಗ ನೀವು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದರಿಂದಾಗಿ ನಿಮ್ಮ ಪ್ರೇಯಸಿ ಗರ್ಭಿಣಿಯಾಗಿ ಸಮಾಜಕ್ಕೆ