ತಾಳಿ ಕಟ್ಟಿದವನ ಬಗ್ಗೆ ನನಗೆ ಕೆಟ್ಟ ಫೀಲ್ ಬರುತ್ತಿದೆ. ಗಂಡನ ಜೊತೆ ದೈಹಿಕ ಸುಖದಲ್ಲಿ ಪಾಲ್ಗೊಳ್ಳಲು ಮನಸ್ಸು ಬರುತ್ತಿಲ್ಲ. ಏನ್ಮಾಡಲಿ ಪರಿಹಾರ ತಿಳಿಸಿ.