ಹಾಸಿಗೆ ಸುಖ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ ಕಾಮಸುಖ ಪಡೆದುಕೊಳ್ಳೋದೇ ಬೋರ್ ಎಂದು ಅನಿಸಿದಾಗ ಇದನ್ನು ಮಾಡಿ ನೋಡಿ. ನಿತ್ಯದ ಭಂಗಿ ಹಾಗೂ ತೀರಾ ಸಾಮಾನ್ಯ ರತಿ ಭಂಗಿಯಲ್ಲಿ ಆನಂದ ಸಿಗದಿದ್ದಾಗ ಈ ಭಂಗಿಯನ್ನು ಒಮ್ಮೆ ಪ್ರಯತ್ನಿಸಿ ಖುಷಿಪಡಿ.ಇದರ ಹೆಸರು ಶುನಕ ಸಂಯೋಗ ಭಂಗಿ. ಈ ಭಂಗಿ ಎಂದರೆ ಕೆಲವು ಮಹಿಳೆಯರಿಗೆ ಸಿಕ್ಕಾಪಟ್ಟೆ ಇಷ್ಟ. ಕೆಲವರಂತೂ ಬಿಲ್ ಕುಲ್ ಒಪ್ಪಲ್ಲ. ಆದರೆ ಪುರುಷರು ಮಾತ್ರ ಸಖತ್ ಇಷ್ಟಪಡುತ್ತಾರೆ.