ಪ್ರಶ್ನೆ : ನಾನು ಸಾಧಾರಣ ಕುಟುಂಬದಿಂದ ಬಂದವಳು. ಗಂಡ ಖಾಸಗಿ ಉದ್ಯೋಗಿಯಾಗಿದ್ದಾನೆ. ನನಗೆ ಈಗ 28 ವರ್ಷಗಳು. ನನ್ನ ಗಂಡನ ಜೊತೆಗೆ ನಾನು ದೀರ್ಘವಾಗಿ ಲೈಂಗಿಕ ಕ್ರಿಯೆ ನಡೆಸಬೇಕು ಎಂದುಕೊಳ್ಳುತ್ತೇನೆ. ಆದರೆ ಗಂಡ ಸರಿಯಾಗಿ ಸ್ಪಂದನೆ ಮಾಡೋದೇ ಇಲ್ಲ. ನನಗಿಂತಲೂ ನಿನಗೆ ಅದರ ಚಟ ಜಾಸ್ತಿ ಇದೆ ಅಂತೆಲ್ಲಾ ಒಮ್ಮೊಮ್ಮೆ ಹೀಯಾಳಿಸಿ ಮಾತನಾಡುತ್ತಾರೆ. ನನಗೆ ಈ ವಯಸ್ಸಲ್ಲಿ ಕಾಮದಾಸೆ ಬರೋದಾ ತಪ್ಪಾ? ಸಲಹೆ : ವಯೋಸಹಜವಾಗಿ ಕಾಮದ ಹಂಬಲ ಆರೋಗ್ಯಕರ