ಸರಸದ ಸಮಯದಲ್ಲಿ ಕೆಲವೊಂದಿಷ್ಟು ಮಹಿಳೆಯರ ಗುಪ್ತಾಂಗ ಒದ್ದೆಯಾಗಿ ಹಾಸಿಗೆ ಸುಖಕ್ಕೆ ರೆಡಿಯಾಗೋದಿಲ್ಲ. ಅಂಥವರಿಗೆ ಈ ಟಿಪ್ಸ್. ಪುರುಷರಿಗೆ ಯಾವುದೇ ಭಂಗಿಯಲ್ಲಿ ಸಂಭೋಗ ಮಾಡಿದರು ಪರಾಕಾಷ್ಠೆ ಅರ್ಥಾತ್ ಸ್ಖಲನ ಉಂಟಾಗುತ್ತದೆ. ಆದರೆ ಎಲ್ಲಾ ಹೆಂಗಸರಿಗೆ ಆ ಭಾಗ್ಯ ಇರುವುದಿಲ್ಲ. ಅಂಥ ಸ್ತ್ರೀಯರು ಇದನ್ನು ಪಾಲಿಸಿದ್ರೆ ಒಳ್ಳೆ ರಿಸಲ್ಟ್ ಪಡೆದುಕೊಳ್ಳಬಹುದು.ಮಹಿಳೆಯರು ಕೆಲವೊಂದು ಭಂಗಿಗಳಲ್ಲಿ ಮಾತ್ರ ಪರಾಕಾಷ್ಠೆ ತಲುಪುತ್ತಾರೆ. ಪರಾಕಾಷ್ಠೆಯ ಬಗ್ಗೆ ನಿಮ್ಮ ಮಹಿಳಾ ಸಂಗಾತಿ ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.ನಿಮ್ಮ