ಪ್ರಶ್ನೆ: ಸರ್, 27 ವರ್ಷದ ಗೃಹಿಣಿ ನಾನು. ಮಗುವಿಗೆ ಎರಡು ವರ್ಷಗಳು. ನಾನು ಕಾಲೇಜ್ ಓದುತ್ತಿರೋವಾಗ ಒಬ್ಬನನ್ನು ಪ್ರೀತಿಸಿದ್ದೆ. ಆದರೆ ಮನೆಯಲ್ಲಿ ಬೇರೋಬ್ಬನೊಂದಿಗೆ ಮದುವೆ ಮಾಡಿದ್ದಾರೆ. ಹೀಗಾಗಿ ಮದುವೆಯಾದ ಬಳಿಕ ನಾನು ನನ್ನ ಗಂಡನೊಂದಿಗೆ ಹೊಂದಿಕೊಳ್ಳಲು ಆಗಲಿಲ್ಲ. ಕೆಲವು ದಿನಗಳ ಬಳಿಕ ಪ್ರೀತಿಸಿದ ಹಳೆ ಲವರ್ ಜತೆ ಮನೆಬಿಟ್ಟು ಹೋಗಿದ್ದೆ. ಆದರೆ ಆ ಲವರ್ ನನ್ನನ್ನು ಸಂಪೂರ್ಣವಾಗಿ ದೈಹಿಕವಾಗಿ ಕೆಲವು ತಿಂಗಳು ಉಪಯೋಗಿಸಿಕೊಂಡು ಕೈ ಬಿಟ್ಟನು. ಇದರಿಂದಾಗಿ ಹಳೇ ಗಂಡನ ಪಾದವೇ