ಪ್ರಶ್ನೆ : ಸರ್, ನನ್ನ ಮದುವೆಯಾಗಿ ಒಂದು ವರ್ಷವಾಗುತ್ತಿದೆ. ನನ್ನ ಗಂಡ ಮುಟ್ಟಿನ ದಿನ ಹೊರತು ಪಡಿಸಿ ನಿತ್ಯವೂ ನನ್ನ ಜೊತೆ ಸುಖಿಸುತ್ತಿದ್ದಾರೆ. ಇದರಿಂದ ನನಗೆ ಬೋರ್ ಎನಿಸುತ್ತಿದೆ. ಅಲ್ಲದೇ ನಿರಂತರವಾಗಿ ಸಂಭೋಗ ಮಾಡಿದರೆ ಮಕ್ಕಳು ಆಗೋದಿಲ್ಲ ಅಂತ ಕೆಲವರು ಹೇಳ್ತಿದ್ದಾರೆ. ಇದು ನಿಜಾನಾ?ಸಲಹೆ : ನಿರಂತರವಾಗಿ ಸರಸ ಆಡುವುದರಿಂದ ನಷ್ಟ ಏನೂ ಇಲ್ಲ. ಪದೇ ಪದೇ ಸಂಭೋಗ ಮಾಡಿದರೆ ಮಕ್ಕಳಾಗೋದಿಲ್ಲ ಎನ್ನೋದು ತಪ್ಪು ತಿಳುವಳಿಕೆ. ನಿರ್ಧಿಷ್ಟ ದಿನಗಳಲ್ಲಿ ಸೇರಿದರೆ