ಕಾಮದಾಟದಲ್ಲಿ ಆರೋಗ್ಯಕರ, ಅನಾರೋಗ್ಯಕರ ಎಂಬ ವಿಂಗಡನೆಯನ್ನು ಕೆಲವು ಮಾಡಿ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಿದ್ರೆ ಆರೋಗ್ಯಕರ ಸಂಭೋಗ ಅನ್ನೋದನ್ನು ಹೇಗೆ ಕಲಿಯಬೇಕು ಅನ್ನೋ ಮಹಿಳೆಯರಿಗೆ ಟಿಪ್ಸ್ ಇಲ್ಲಿವೆ. ಹಲವು ಬಾರಿ ಅತಿಯಾದ ಕಾಮವಾಂಛೆಯುಳ್ಳ ಸಂಗಾತಿಯ ಮೇಲೆ ಅನುಮಾನ ಹುಟ್ಟುವುದು ಸಹಜ ಆದರೆ, ಇದು ನೈಸರ್ಗಿಕವಾಗಿ ಬರುವ ಪ್ರತಿಕ್ರಿಯೆ ಎಂಬುದನ್ನು ಮರೆಯಬಾರದು.ಮಹಿಳೆ ತನ್ನ ಸ್ತನ, ನಿತಂಬಗಳನ್ನು ಆಕರ್ಷಕವಾಗಿ ತೋರಿಸುವ ಪರಿಗೆ ಪುರುಷ ಸೋತು ಹೋಗಿರುತ್ತಾನೆ. ಪುರುಷರ ಅತಿ ಕಲ್ಪನೆಯಲ್ಲಿ ಮಹಿಳೆಯರು ವಸ್ತ್ರ ಕಳಚುವ