ಪ್ರಶ್ನೆ : ಸರ್, ನನಗೆ ಈಗ 22 ವರ್ಷಗಳು. ಮದುವೆಯಾಗಿ ಆರು ತಿಂಗಳು ಆಗುತ್ತಿವೆ. ಆದರೆ ಗಂಡನಿಂದ ಹಾಸಿಗೆಯಲ್ಲಿ ಆ ಸುಖ ಸಿಗುತ್ತಲೇ ಇಲ್ಲ. ನನ್ನ ಕೆಲವು ಗೆಳತಿಯರು ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದರು. ಇನ್ನೂ ಒಂದಿಬ್ಬರು ಗೆಳತಿಯರು ಮದುವೆಯಾಗಿ ಮೂರು ತಿಂಗಳಿಗೆ ಗರ್ಭಿಣಿಯಾಗಿದ್ದರು. ಆದರೆ ನನ್ನ ಗಂಡನಿಗೆ ಸುಖ ನೀಡುವ ಶಕ್ತಿ ಇಲ್ಲ. ಗಂಡನಿಂದ ನನಗೆ ಮಕ್ಕಳಾಗೋದಿಲ್ಲ ಎನ್ನುವ ಖಾತ್ರಿಯಾಗಿದೆ. ಹೀಗಾಗಿ ಕಾಲೇಜ್ ಗೆಳೆಯ ನನಗೆ ಸುಖ ನೀಡುತ್ತಿದ್ದಾನೆ. ಗಂಡನಿಗೆ