ಪ್ರಶ್ನೆ : ನಾನು ಮದುವೆಯಾಗಿ ಒಂದು ತಿಂಗಳು ಕಳೆದಿದೆ. ಆದರೆ ನನ್ನ ಗಂಡನ ಕಾಮದಾಟ, ಚೇಷ್ಟೇ, ಹಾಗೂ ವಿವಿಧ ಭಂಗಿಗಳಲ್ಲಿ ಸುಖ ನೀಡುತ್ತಿದ್ದಾರೆ. ಸಿಕ್ಕ ಸಿಕ್ಕಂತೆ ಮಾಡೋದನ್ನು ನೋಡಿದರೆ ಅವರಿಗೆ ಮದುವೆಗೂ ಮೊದಲೇ ಬೇರೊಬ್ಬಳೊಂದಿಗೆ ದೈಹಿಕ ಸಂಬಂಧ ಇರಬಹುದು ಅನ್ನೋ ಅನುಮಾನ ಮೂಡುತ್ತಿದೆ. ನನಗಿಂತ ಮೊದಲು ಗಂಡ ಯಾವ ಹೆಣ್ಣಿನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಅನ್ನೋದನ್ನು ತಿಳಿದುಕೊಳ್ಳೋದು ಹೇಗೆ?ಸಲಹೆ : ಅನುಮಾನಂ ಪೆದ್ದ ರೋಗಂ ಅನ್ನೋ ಮಾತಿದೆ. ಮದುವೆಯಾಗಿ ಹೊಸತರಲ್ಲಿ