ಪ್ರಶ್ನೆ: ನಮ್ಮದು ಖಾಸಗಿ ಆಸ್ಪತ್ರೆಯಿದೆ. ಐವರು ಸ್ಟಾಫ್ ಇದ್ದಾರೆ. ಆದರೆ ಅದರಲ್ಲಿ ಒಬ್ಬರು ನರ್ಸ್ ರೋಗಿಗಳಿಗೆ ಚಿಕಿತ್ಸೆ ಮಾಡಿದ ಬಳಿಕ ನೇರವಾಗಿ ಆಸ್ಪತ್ರೆ ಮೇಲೆ ಹೋಗಿ ಪ್ರಿಯಕರನ ಜತೆ ಆ ಥರ ಹರಟೆ ಹೊಡೆಯುತ್ತಿದ್ದಾಳೆ. ಅವರ ಮನೆಯಲ್ಲಿ ವಿಷಯ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮನೆಯಲ್ಲಿ ಆಕೆ ಕೂಡ ಎರಡ್ಮೂರು ಬಾರಿ ಇದೇ ವಿಷಯಕ್ಕೆ ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ತಿಳಿದಿದೆ. ಮುಂದೇನು ಮಾಡುವುದು? ಪರಿಹಾರ ಇದ್ದರೆ ತಿಳಿಸಿ. ಉತ್ತರ: ಆಸ್ಪತ್ರೆ ಹಾಗೂ ನರ್ಸ್