ನನ್ನ ದೊಡ್ಡಪ್ಪನ ಮಗ ಹಾಗೂ ನಾನು ಇಬ್ಬರೂ ಒಂದೇ ಕಾಲೇಜಿನಲ್ಲಿದ್ದೇವೆ. ಬೇರೆ ಹುಡುಗರನ್ನು ಕಂಡರೆ ನನಗೆ ಇಷ್ಟ ಆಗುತ್ತಿಲ್ಲ. ಓರಗೆಯಲ್ಲಿ ಅಣ್ಣನಾಗಿರೋ ದೊಡ್ಡಪ್ಪನ ಮಗನೊಂದಿಗೆ ನಾನು ಲವ್ ಮಾಡುತ್ತಿರುವೆ.