ಪ್ರಶ್ನೆ: ಸರ್, ನನಗೆ 33 ವರ್ಷಗಳು. ಕಚೇರಿಯಲ್ಲಿ ಜೊತೆಯಾಗಿ ಕೆಲಸ ಮಾಡುವ ಗೆಳೆಯನನ್ನು ಪ್ರೀತಿ ಮಾಡುತ್ತಿರುವೆ. ಅವನಿಗೆ ಬೇರೆ ಹುಡುಗಿ ಜೊತೆ ಅಫೇರ್ ಇತ್ತು. ಇದೀಗ ಬ್ರೇಕ್ ಅಪ್ ಮಾಡಿಕೊಂಡಿದ್ದಾನೆ. ಹೀಗಾಗಿ ನನ್ನ ಜೊತೆಗೆ ಅವನು ಲವ್ ಮಾಡ್ತಿದ್ದಾನೆ. ಯಾವಾಗ ನಾವಿಬ್ಬರೂ ಲವ್ ಮಾಡ್ತಿದ್ದೀವಿ ಅನ್ನೋ ವಿಷಯ ಆತನ ಹಳೇ ಲವರ್ ಗೆ ಗೊತ್ತಾಯಿತೋ ಆಕೆ ಮತ್ತೆ ಈಗ ನನ್ ಪ್ರಿಯಕರನ ಬೆನ್ನು ಬಿದ್ದಿದ್ದಾಳೆ. ಹೀಗಾಗಿ ನಾನು ಗೊಂದಲದಲ್ಲಿದ್ದೇನೆ ಪರಿಹಾರ