ಸರಸ ಆಡುವುದಕ್ಕೂ ಟೈಮ್ ಇಲ್ಲ. ಟೈಮ್ ಇದ್ದರೆ ಕೈಯಲ್ಲಿ ಅದು ಬಿಡೋದಿಲ್ಲ ಅನ್ನೋ ಜನರೇ ಜಾಸ್ತಿಯಾಗ್ತಿದ್ದಾರೆ. ಇಂದಿನ ನಮ್ಮ ಆಧುನಿಕ ಜೀವನದಲ್ಲಿ ಯುವಕ-ಯುವತಿಯರು ನಿತ್ಯವೂ ತುಂಬಾನೇ ಬ್ಯುಸಿಯಾಗಿದ್ದಾರೆ. ಬ್ಯುಸಿ ಲೈಫ್ ನಿಂದಾಗಿ ಜೀವನ ಯಂತ್ರದ ಚಕ್ರದ ತರಹ ತಿರುತ್ತಿದೆ. ಈ ನಡುವೆ ಕೆಲವರಿಗೆ ಲೈಂಗಿಕ ಕ್ರಿಯೆ ನಡೆಸೋದಕ್ಕೂ ಟೈಮ್ ಸಿಕ್ತಿಲ್ಲ. ನಮ್ಮ ಸಮಾಜದಲ್ಲಿ ಅದರಲ್ಲೂ ಸಿಟಿಗಳಲ್ಲಿನ ಹೆಚ್ಚಿನ ಯುವಜನರ ಕಂಪ್ಲೇಂಟ್ ಇದೇ ಆಗಿದೆ. ಗೆಳತಿ, ಸಂಗಾತಿ ಜತೆಗೆ ರೋಮ್ಯಾನ್ಸ್ ಮಾಡಲು ಸಮಯವಿಲ್ಲ ಅನ್ನೋದು ಅಷ್ಟೇ ಸತ್ಯ.ಇನ್ನು, ಈ ಸಮಸ್ಯೆ